ಪುಟಗಳು

ಗುರುವಾರ, ನವೆಂಬರ್ 26, 2009

ಇರಿಯಲು ಕತ್ತಿ ಯಾಕೆ ಬೇಕು?

ಸಾಕು

ಇರಿಯಲು ಕತ್ತಿ ಯಾಕೆ ಬೇಕು?
ಇನ್ನಿಲ್ಲದಂತೆ ಪ್ರೀತಿಸು
ಮರೆತಂತೆ ನಟಿಸು ಸಾಕು
ಮತ್ತೆ ಕೊಲ್ಲಬೇಕೇ ವಿಷವೇಕೆ ಬೇಕು?
ಹ್ಹ್ ಸುಮ್ಮನೆ ತಿರಸ್ಕರಿಸು ಸಾಕು.


ಯಾರು ಹೆಚ್ಚು ಇಲ್ಲಿ ಯಾರು ಕಮ್ಮಿ ?

ಆನೆಗೆ ಸಕ್ಕರೆ ಹರಳೊಂದ ಹಿಡಿದು
ಜೋಪಾನ ಸಾಗಿಸಲು ಆಗದು
ಹಾಗೆ ಇರುವೆಗೆ ಮರದ ದಿಮ್ಮಿ.
ಹೇಳಿ ಸ್ಫ್ವಾಮಿ ಯಾರು ಹೆಚ್ಚು
ಇಲ್ಲಿ ಯಾರು ಕಮ್ಮಿ ?


-ಕನ್ನಡ ನುಡಿ ಪತ್ರಿಕೆ ಅಕ್ಟೋಬರ್ ೨೦೦೯

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ